tag:blogger.com,1999:blog-6181680754421616020.post2869507608668234724..comments2023-03-19T17:23:12.557+05:30Comments on ವಿನ್ಯಾಸ: ಕಾವ್ಯದಲ್ಲಿ ಪದ ಚಮತ್ಕಾರಮಂಜುಳಾದೇವಿhttp://www.blogger.com/profile/14876034216075176805noreply@blogger.comBlogger16125tag:blogger.com,1999:blog-6181680754421616020.post-43583491568596415422011-03-21T20:15:26.198+05:302011-03-21T20:15:26.198+05:30ಪುಟ್ಟಿಯ ಅಮ್ಮನಿಗೆ ನನ್ನ ಬ್ಲಾಗ್ ಗೆ ಸ್ವಾಗತ.
ನಿಮಗೂ ಈ ರೀ...ಪುಟ್ಟಿಯ ಅಮ್ಮನಿಗೆ ನನ್ನ ಬ್ಲಾಗ್ ಗೆ ಸ್ವಾಗತ.
ನಿಮಗೂ ಈ ರೀತಿಯ ಪದ್ಯಗಳು ಗೊತ್ತಿದ್ದರೆ ನಮ್ಮೊಂದಿಗೆ ಹಂಚಿಕೊಳ್ಳಿ.
ಧನ್ಯವಾದಗಳು.ಮಂಜುಳಾದೇವಿhttps://www.blogger.com/profile/14876034216075176805noreply@blogger.comtag:blogger.com,1999:blog-6181680754421616020.post-82714912147731986762011-03-21T19:59:20.366+05:302011-03-21T19:59:20.366+05:30ಚಮತ್ಕಾರಪೂರ್ಣವಾದ ಈ ಪದ್ಯವನ್ನು ಓದಿ ಖುಶಿಯಾಯಿತು, ಹೈ ಸ್ಕ...ಚಮತ್ಕಾರಪೂರ್ಣವಾದ ಈ ಪದ್ಯವನ್ನು ಓದಿ ಖುಶಿಯಾಯಿತು, ಹೈ ಸ್ಕೂಲಿನಲ್ಲಿದ್ದಾಗ ಶಾಲೆಯ exhibition ಗೆ ಸಂಸ್ಕೃತ ವಿಭಾಗದಲ್ಲಿ ಈ ರೀತಿ ಹಲವು ಪದ್ಯಗಳ್ಲನ್ನು ಮೇಷ್ಟ್ರು ನಮ್ಮ ಕೈಯಲ್ಲಿ ಚಾರ್ಟ್ ಬರೆಸಿ ಹಾಕಿಸ್ತಾಯಿದ್ದದ್ದು ನೆನಪಾಯ್ತು.
ಧನ್ಯವಾದಗಳು!!

ಸುನಾಥ್ ಸರ್,
ಮತ್ತೊಂದು ಪದ್ಯ ಮತ್ತದರ ಅರ್ಥವನ್ನು ಹೇಲಿದಕ್ಕೆ ನಿಮಗೂ ವಂದನೆಗಳು:)Roopahttps://www.blogger.com/profile/10585959650454085587noreply@blogger.comtag:blogger.com,1999:blog-6181680754421616020.post-62219365730118292522011-03-19T20:53:03.840+05:302011-03-19T20:53:03.840+05:30ಧನ್ಯವಾದಗಳು ಮಮತರವರೆ.ಧನ್ಯವಾದಗಳು ಮಮತರವರೆ.ಮಂಜುಳಾದೇವಿhttps://www.blogger.com/profile/14876034216075176805noreply@blogger.comtag:blogger.com,1999:blog-6181680754421616020.post-77280637378589362752011-03-18T23:39:47.878+05:302011-03-18T23:39:47.878+05:30Manjula,
kAvyada chamatkAra adbhutavagide.
hamchik...Manjula,
kAvyada chamatkAra adbhutavagide.
hamchikodiddakke dhanyavadagaluMamatanoreply@blogger.comtag:blogger.com,1999:blog-6181680754421616020.post-85234825044562104542011-03-11T12:58:10.292+05:302011-03-11T12:58:10.292+05:30ವಿಜಯಶ್ರೀಯವರಿಗೆ ಧನ್ಯವಾದಗಳು ಜೊತೆಗೆ ನನ್ನ ಬ್ಲಾಗಿಗೆ ಸ್ವ...ವಿಜಯಶ್ರೀಯವರಿಗೆ ಧನ್ಯವಾದಗಳು ಜೊತೆಗೆ ನನ್ನ ಬ್ಲಾಗಿಗೆ ಸ್ವಾಗತ.ಮಂಜುಳಾದೇವಿhttps://www.blogger.com/profile/14876034216075176805noreply@blogger.comtag:blogger.com,1999:blog-6181680754421616020.post-26295661834890237522011-03-11T12:31:56.925+05:302011-03-11T12:31:56.925+05:30ವಿಜಯಶ್ರೀಯವರಿಗೆ ಧನ್ಯವಾದಗಳು.ವಿಜಯಶ್ರೀಯವರಿಗೆ ಧನ್ಯವಾದಗಳು.ಮಂಜುಳಾದೇವಿhttps://www.blogger.com/profile/14876034216075176805noreply@blogger.comtag:blogger.com,1999:blog-6181680754421616020.post-72351437864449251792011-03-11T12:26:13.613+05:302011-03-11T12:26:13.613+05:30ಧನ್ಯವಾದಗಳು ಸುಬ್ರಹ್ಮಣ್ಯರವರೆ.ಧನ್ಯವಾದಗಳು ಸುಬ್ರಹ್ಮಣ್ಯರವರೆ.ಮಂಜುಳಾದೇವಿhttps://www.blogger.com/profile/14876034216075176805noreply@blogger.comtag:blogger.com,1999:blog-6181680754421616020.post-72831873300323086712011-03-11T11:57:02.835+05:302011-03-11T11:57:02.835+05:30ಚಮತ್ಕಾರಿಕ ಶ್ಲೋಕ..
ಧನ್ಯವಾದಗಳು.ಚಮತ್ಕಾರಿಕ ಶ್ಲೋಕ..
ಧನ್ಯವಾದಗಳು.ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-6181680754421616020.post-46627971057857625312011-03-10T23:34:42.469+05:302011-03-10T23:34:42.469+05:30ಚನ್ನಾಗಿದೆ ಮೇಡಂಚನ್ನಾಗಿದೆ ಮೇಡಂಸುಬ್ರಮಣ್ಯhttps://www.blogger.com/profile/01914643386886910774noreply@blogger.comtag:blogger.com,1999:blog-6181680754421616020.post-68478105247474182212011-03-10T21:51:26.987+05:302011-03-10T21:51:26.987+05:30ಸುನಾಥ್ ರವರೆ,
ನೀವು ಹೇಳಿರುವ ಪದ್ಯದಲ್ಲಿರುವ ಚಮತ್ಕಾರವೂ ತ...ಸುನಾಥ್ ರವರೆ,
ನೀವು ಹೇಳಿರುವ ಪದ್ಯದಲ್ಲಿರುವ ಚಮತ್ಕಾರವೂ ತುಂಬಾ ಸೊಗಸಾಗಿದೆ. ಇಂಥಹವುಗಳನ್ನು ಬರೆದ ಕವಿಗಳಿಗೆ ಅನಂತ ನಮನಗಳು.
ನಿಮಗೆ ಧನ್ಯವಾದಗಳು.ಮಂಜುಳಾದೇವಿhttps://www.blogger.com/profile/14876034216075176805noreply@blogger.comtag:blogger.com,1999:blog-6181680754421616020.post-83733155094065641242011-03-10T21:46:11.160+05:302011-03-10T21:46:11.160+05:30ಅನಂತರಾಜ್ ರವರೆ,
ನನ್ನ ಬ್ಲಾಗ್ ಗೆ ಸ್ವಾಗತ.ನಿಮ್ಮ ಅಭಿಪ್ರಾ...ಅನಂತರಾಜ್ ರವರೆ,
ನನ್ನ ಬ್ಲಾಗ್ ಗೆ ಸ್ವಾಗತ.ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳುಮಂಜುಳಾದೇವಿhttps://www.blogger.com/profile/14876034216075176805noreply@blogger.comtag:blogger.com,1999:blog-6181680754421616020.post-19267741825056739032011-03-10T21:43:48.543+05:302011-03-10T21:43:48.543+05:30ಮನಮುಕ್ತಾರವರೆ,
ನಿಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಕ...ಮನಮುಕ್ತಾರವರೆ,
ನಿಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಕ್ಕೆ ಧನ್ಯವಾದಗಳುಮಂಜುಳಾದೇವಿhttps://www.blogger.com/profile/14876034216075176805noreply@blogger.comtag:blogger.com,1999:blog-6181680754421616020.post-24057078842890299182011-03-10T20:59:28.842+05:302011-03-10T20:59:28.842+05:30ಚಮತ್ಕಾರಪೂರ್ಣವಾದ ಈ ಪದ್ಯವನ್ನು ಓದಿ ಖುಶಿಯಾಯಿತು. ಧನ್ಯವಾ...ಚಮತ್ಕಾರಪೂರ್ಣವಾದ ಈ ಪದ್ಯವನ್ನು ಓದಿ ಖುಶಿಯಾಯಿತು. ಧನ್ಯವಾದಗಳು. ಇಂತಹ ಮತ್ತೊಂದು ಪದ್ಯವನ್ನು ಇಲ್ಲಿ ಕೊಡುತ್ತೇನೆ:
ಕೇಶವಂ ಪತಿತಂ ದೃಷ್ಟ್ವಾ ಪಾಂಡವಾಃ ಹರ್ಷನಿರ್ಭರಾ:
ರುದಂತಿ ಕೌರವಾ: ಕೇಶವ ಹಾ ಹಾ ಕೇಶವ!

ತೋರಿಕೆಯ ಅರ್ಥ:
ಕೃಷ್ಣನು ಬಿದ್ದದ್ದನ್ನು ಕಂಡ ಪಾಂಡವರು ಸಂತೊಷಪಟ್ಟರು.
ಕೇಶವ, ಕೇಶವ ಎಂದು ಕೌರವರು ಅತ್ತರು.

ನಿಜವಾದ ಅರ್ಥ:
ಕೇ(=ನೀರಿನಲ್ಲಿ) ಶವವು ಬಿದ್ದದ್ದನ್ನು ನೋಡಿದ ಮೀನುಗಳು(=ಪಾಂಡವರು) ಸಂತೋಷಪಟ್ಟರು. ಕಾಗೆಗಳು(=ಕೌರವಾಃ) ಹೆಣವು ನೀರಿನಲ್ಲಿ (=ಕೇಶವ) ಬಿದ್ದಿತಲ್ಲಾ ಎಂದು ದುಃಖಿಸಿದವು!sunaathhttps://www.blogger.com/profile/13386371953472087631noreply@blogger.comtag:blogger.com,1999:blog-6181680754421616020.post-48991683302970496842011-03-10T19:32:34.816+05:302011-03-10T19:32:34.816+05:30chamatkaarada padagala jodane sogasaagide. hanchik...chamatkaarada padagala jodane sogasaagide. hanchikondakke dhanyavaadagalu.

ananthಅನಂತ್ ರಾಜ್https://www.blogger.com/profile/10807906169359289299noreply@blogger.comtag:blogger.com,1999:blog-6181680754421616020.post-27321509004487139102011-03-10T18:25:31.295+05:302011-03-10T18:25:31.295+05:30ಕವಿಯ ಪಾ೦ಡಿತ್ಯ ನಿಜಕ್ಕೂ ಪ್ರಶ೦ಸನೀಯ...ಅಕ್ಷರಗಳ ಚಮತ್ಕಾರವ...ಕವಿಯ ಪಾ೦ಡಿತ್ಯ ನಿಜಕ್ಕೂ ಪ್ರಶ೦ಸನೀಯ...ಅಕ್ಷರಗಳ ಚಮತ್ಕಾರವನ್ನು ನೋಡಿ ಖುಶಿಯಾಯ್ತು.
ನಮ್ಮೊ೦ದಿಗೆ ಹ೦ಚಿಕೊ೦ಡಿದ್ದಕ್ಕೆ ಧನ್ಯವಾದಗಳು.ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-6181680754421616020.post-49566193239035331472011-03-10T18:05:28.936+05:302011-03-10T18:05:28.936+05:30ಮ೦ಜುಳಾ ದೇವಿಯವರೆ,
ಈ ಶ್ಲೋಕ ನಿಜಕ್ಕೂ ಪ್ರಶ೦ಸನಿಯವಾಗಿದೆ.ಓ...ಮ೦ಜುಳಾ ದೇವಿಯವರೆ,
ಈ ಶ್ಲೋಕ ನಿಜಕ್ಕೂ ಪ್ರಶ೦ಸನಿಯವಾಗಿದೆ.ಓದಿ ಖುಶಿಯಾಯಿತು.
ನಮ್ಮೊ೦ದಿಗೆ ಹ೦ಚಿಕೊ೦ಡಿದ್ದಕ್ಕೆ ಧನ್ಯವಾದಗಳು.ಮನಮುಕ್ತಾhttps://www.blogger.com/profile/18375198525775698420noreply@blogger.com