tag:blogger.com,1999:blog-6181680754421616020.post3539121584759738247..comments2023-03-19T17:23:12.557+05:30Comments on ವಿನ್ಯಾಸ: “ಅಷ್ಟಾವಧಾನ” – “ಅವಿಳಂಬ ಸರಸ್ವತಿ” ಆರ್.ಗಣೇಶ್ ರವರಿಗೊಂದು ನಮನಮಂಜುಳಾದೇವಿhttp://www.blogger.com/profile/14876034216075176805noreply@blogger.comBlogger17125tag:blogger.com,1999:blog-6181680754421616020.post-78235875205590605242013-10-21T10:29:36.643+05:302013-10-21T10:29:36.643+05:30Let me be a member in your site. thanksLet me be a member in your site. thanksHolalkere rangarao laxmivenkateshhttps://www.blogger.com/profile/03536149162273323124noreply@blogger.comtag:blogger.com,1999:blog-6181680754421616020.post-2995931765946802892011-08-28T21:50:45.085+05:302011-08-28T21:50:45.085+05:30ಕಲರವರವರೆ,
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಹಾಗೂ ನನ್ನ...ಕಲರವರವರೆ,
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಹಾಗೂ ನನ್ನ ಬ್ಲಾಗ್ ಗೆ ನಿಮಗೆ ಸ್ವಾಗತಮಂಜುಳಾದೇವಿhttps://www.blogger.com/profile/14876034216075176805noreply@blogger.comtag:blogger.com,1999:blog-6181680754421616020.post-58164618410456815002011-08-08T08:53:10.079+05:302011-08-08T08:53:10.079+05:30manjularavare ashtaavadhaanada bagge vivaravaada l...manjularavare ashtaavadhaanada bagge vivaravaada lekhana.nanaguu saha idara saviyannu parichayisidavaru nanna gelati nalinivijaykumaar ravaru.andininda ee kaaryakramana enduu miss madolla.abhinandanegalu. KalavathiMadhusudanhttps://www.blogger.com/profile/12423833713292046816noreply@blogger.comtag:blogger.com,1999:blog-6181680754421616020.post-49314302199568989972011-06-20T20:00:35.383+05:302011-06-20T20:00:35.383+05:30ದತ್ತರವರಿಗೆ ನಮಸ್ಕಾರಗಳು,
ಉಪಯುಕ್ತವಾದ ಬ್ಲಾಗ್ ಗಳನ್ನು ಪರ...ದತ್ತರವರಿಗೆ ನಮಸ್ಕಾರಗಳು,
ಉಪಯುಕ್ತವಾದ ಬ್ಲಾಗ್ ಗಳನ್ನು ಪರಿಚಯಿಸಿರುವಿರಿ. ಧನ್ಯವಾದಗಳುಮಂಜುಳಾದೇವಿhttps://www.blogger.com/profile/14876034216075176805noreply@blogger.comtag:blogger.com,1999:blog-6181680754421616020.post-81315412857293419992011-06-19T23:13:32.971+05:302011-06-19T23:13:32.971+05:30ಮಂಜುಳಾ ಅವರಿಗೆ ನಮಸ್ಕಾರಗಳು.ದಯವಿಟ್ಟು ಈ ಬ್ಲಾಗನ್ನು http...ಮಂಜುಳಾ ಅವರಿಗೆ ನಮಸ್ಕಾರಗಳು.ದಯವಿಟ್ಟು ಈ ಬ್ಲಾಗನ್ನು http://shatavadhaniganesheventsdiary.blogspot.com/
ಹಿಂಬಾಲಿಸುತ್ತಿರಿ, http://prekshaa.blogspot.com/ ಕೂಡ.dattahttps://www.blogger.com/profile/00330077917640077099noreply@blogger.comtag:blogger.com,1999:blog-6181680754421616020.post-47242224458265061832011-05-02T21:11:52.487+05:302011-05-02T21:11:52.487+05:30ದತ್ತರವರೆ,
ನನ್ನ ಬ್ಲಾಗಿಗೆ ಸ್ವಾಗತ. ೯೦೦ ನೇ ಕಾರ್ಯಕ್ರಮಕ್...ದತ್ತರವರೆ,
ನನ್ನ ಬ್ಲಾಗಿಗೆ ಸ್ವಾಗತ. ೯೦೦ ನೇ ಕಾರ್ಯಕ್ರಮಕ್ಕೆ ಸಾಕ್ಷಿಯಾದ ನೀವು ಧನ್ಯರು. ಯುವಕರನ್ನು ಈ ಕಾರ್ಯಕ್ರಮ ಆಕರ್ಷಿಸುತ್ತಿರುವುದು ಉತ್ತಮ ಬೆಳವಣಿಗೆ.ಧನ್ಯವಾದಗಳು.ಮಂಜುಳಾದೇವಿhttps://www.blogger.com/profile/14876034216075176805noreply@blogger.comtag:blogger.com,1999:blog-6181680754421616020.post-89359370629338964632011-05-02T13:10:42.657+05:302011-05-02T13:10:42.657+05:30ನಿಮ್ಮ ಈ ಪ್ರಯತ್ನಕ್ಕೆ ತುಂಬಾ ಧನ್ಯವಾದಗಳು. ಮೇ 1 2011 ರಂ...ನಿಮ್ಮ ಈ ಪ್ರಯತ್ನಕ್ಕೆ ತುಂಬಾ ಧನ್ಯವಾದಗಳು. ಮೇ 1 2011 ರಂದು ಗೋಖಲೆ,ಬಸವನಗುಡಿ ಸಭಾಂಗಣದಲ್ಲಿ ಈ ವಿಶೇಷ ಕಾರ್ಯಕ್ರಮ ನೋಡುವ ಭಾಗ್ಯ ದೊರೆಯಿತು. ಇದು ಅವರ ೯೦೦ ನೆಯ ಅಷ್ಟಾವಧಾನ ಎಂಬುದು ಹೆಮ್ಮೆಯ ವಿಷಯ. ಅವರ ಕಾವ್ಯರಚನೆ, ಸಮಂಜಸವಾದ ಉತ್ತರಗಳು ಸಭಿಕರನ್ನು ರಂಜಿಸಿದವು.ಒಂದು ಆಶ್ಚರ್ಯದ ಸಂಗತಿಯಂದರೆ ಈ ಬಾರಿ ಇದು ಯುವಕರ ಗಮನ ಸೆಳೆದಿತ್ತು .dattahttps://www.blogger.com/profile/00330077917640077099noreply@blogger.comtag:blogger.com,1999:blog-6181680754421616020.post-79719045650141921082011-04-04T23:13:05.341+05:302011-04-04T23:13:05.341+05:30ಜಲನಯನ ರವರೆ,
ನನ್ನ ಬ್ಲಾಗ್ ಗೆ ಸ್ವಾಗತ.
ನಿಮ್ಮ ಮೆಚ್ಚುಗೆಗ...ಜಲನಯನ ರವರೆ,
ನನ್ನ ಬ್ಲಾಗ್ ಗೆ ಸ್ವಾಗತ.
ನಿಮ್ಮ ಮೆಚ್ಚುಗೆಗೆ ನನ್ನ ಧನ್ಯವಾದಗಳುಮಂಜುಳಾದೇವಿhttps://www.blogger.com/profile/14876034216075176805noreply@blogger.comtag:blogger.com,1999:blog-6181680754421616020.post-29311887061209212342011-04-04T20:48:28.803+05:302011-04-04T20:48:28.803+05:30ಮಂಜುಳಾರವರೇ...ಹಲವಾರು ವಿಷಯಗಳನ್ನು ವಿಶದೀಕರಿಸಿ ಬರೆದಿದ್ದ...ಮಂಜುಳಾರವರೇ...ಹಲವಾರು ವಿಷಯಗಳನ್ನು ವಿಶದೀಕರಿಸಿ ಬರೆದಿದ್ದೀರಿ,..ಪ್ರಶ್ನೆ -ಉತ್ತರಗಳು ಸ್ವಾರಸ್ಯಕರವಾಗಿದ್ದವು...ಚನ್ನಾಗಿದೆ..ಲೇಖನ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-6181680754421616020.post-21904006661380254812011-04-02T23:12:32.001+05:302011-04-02T23:12:32.001+05:30ಅನಂತರಾಜ್ ರವರೆ,
ನಿಮ್ಮ ಅನಿಸಿಕೆಗೆ ಧನ್ಯವಾದಗಳುಅನಂತರಾಜ್ ರವರೆ,
ನಿಮ್ಮ ಅನಿಸಿಕೆಗೆ ಧನ್ಯವಾದಗಳುಮಂಜುಳಾದೇವಿhttps://www.blogger.com/profile/14876034216075176805noreply@blogger.comtag:blogger.com,1999:blog-6181680754421616020.post-24219462762612912902011-04-02T21:25:07.296+05:302011-04-02T21:25:07.296+05:30ಉತ್ತಮ ಮಾಹಿತಿ ಸ೦ಗ್ರಹ. ಪ್ರತ್ಯಕ್ಷದರ್ಶಿಯಾದ ತಾವೇ ಧನ್ಯರು...ಉತ್ತಮ ಮಾಹಿತಿ ಸ೦ಗ್ರಹ. ಪ್ರತ್ಯಕ್ಷದರ್ಶಿಯಾದ ತಾವೇ ಧನ್ಯರು.

ಶುಭಾಶಯಗಳು
ಅನ೦ತ್ಅನಂತ್ ರಾಜ್https://www.blogger.com/profile/10807906169359289299noreply@blogger.comtag:blogger.com,1999:blog-6181680754421616020.post-69596192359034938522011-03-31T19:48:14.914+05:302011-03-31T19:48:14.914+05:30ಮನಮುಕ್ತಾರವರೆ,
ನಿಮ್ಮ ಅನಿಸಿಕೆ ತಿಳಿಸಿದ್ದಕ್ಕೆ ಧನ್ಯವಾದಗ...ಮನಮುಕ್ತಾರವರೆ,
ನಿಮ್ಮ ಅನಿಸಿಕೆ ತಿಳಿಸಿದ್ದಕ್ಕೆ ಧನ್ಯವಾದಗಳು.ಮಂಜುಳಾದೇವಿhttps://www.blogger.com/profile/14876034216075176805noreply@blogger.comtag:blogger.com,1999:blog-6181680754421616020.post-4936862500149575432011-03-31T18:16:05.424+05:302011-03-31T18:16:05.424+05:30very nice article..very nice article..ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-6181680754421616020.post-28800768453191659092011-03-27T23:49:19.203+05:302011-03-27T23:49:19.203+05:30ಧನ್ಯವಾದಗಳು ಸುನಾಥ್ ರವರಿಗೆ.ಧನ್ಯವಾದಗಳು ಸುನಾಥ್ ರವರಿಗೆ.ಮಂಜುಳಾದೇವಿhttps://www.blogger.com/profile/14876034216075176805noreply@blogger.comtag:blogger.com,1999:blog-6181680754421616020.post-65773102017741558142011-03-27T23:47:44.726+05:302011-03-27T23:47:44.726+05:30ಸುಬ್ರಹ್ಮಣ್ಯರವರೆ,
ಅದನ್ನು ನಾನು ಓದಿಲ್ಲ. ಅದು ನೀವೇ ಹೇಳಿ...ಸುಬ್ರಹ್ಮಣ್ಯರವರೆ,
ಅದನ್ನು ನಾನು ಓದಿಲ್ಲ. ಅದು ನೀವೇ ಹೇಳಿದಂತೆ ಬುದ್ಧಿಜೀವಿಗಳ ಮಾತಿರಬಹುದು. ಇದು ನನ್ನಂತಹ ಸಾವಿರಾರು ಸಾಮಾನ್ಯ ಜನರ ಮಾತು ಅನ್ನುವ ನಂಬಿಕೆ ನನಗಿದೆ. ಇದಕ್ಕೆ ಸಂಪದದಲ್ಲಿ ಈ ಲೇಖನಕ್ಕೆ ಬಂದ ಉತ್ತಮ ಪ್ರತಿಕ್ರಿಯೆಗಳೇ ನಿದರ್ಶನ. ಧನ್ಯವಾದಗಳು.ಮಂಜುಳಾದೇವಿhttps://www.blogger.com/profile/14876034216075176805noreply@blogger.comtag:blogger.com,1999:blog-6181680754421616020.post-40694456643119204472011-03-27T23:35:27.377+05:302011-03-27T23:35:27.377+05:30ಅತ್ಯದ್ಭುತವಾದ ಸಂಗತಿ!ಶ್ರೀ ಗಣೇಶರ ಸಾಮರ್ಥ್ಯವು ವಿಸ್ಮಯಕರವ...ಅತ್ಯದ್ಭುತವಾದ ಸಂಗತಿ!ಶ್ರೀ ಗಣೇಶರ ಸಾಮರ್ಥ್ಯವು ವಿಸ್ಮಯಕರವಾದದ್ದು.
ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-6181680754421616020.post-50717404978481199102011-03-27T23:07:08.703+05:302011-03-27T23:07:08.703+05:30ಇಂಥಾ ಗಣೇಶ್ ಅದ್ಯಾವುದೋ ಪೇಪರಲ್ಲಿ ಅದೇನೋ ಒಂದು ಲೇಖನ ಬರೆದ...ಇಂಥಾ ಗಣೇಶ್ ಅದ್ಯಾವುದೋ ಪೇಪರಲ್ಲಿ ಅದೇನೋ ಒಂದು ಲೇಖನ ಬರೆದಾಗ ಕನ್ನಡದ ಅನೇಕ ಬುದ್ದಿಜೀವಿಗಳು ಅದರೆಲ್ಲೇನೋ ಬಾರೀ ತಪ್ಪಿದೆಯೆಂದು ಕಂಡುಹಿಡಿದು ಬಾಯಿಗೆ ಬಂದಂತೆ ಟೀಕಿಸಿದ್ದು ಜ್ನಾಪಕ್ಕಕ್ಕೆ ಬಂತು.ಸುಬ್ರಮಣ್ಯhttps://www.blogger.com/profile/01914643386886910774noreply@blogger.com