tag:blogger.com,1999:blog-6181680754421616020.post4314364609965361570..comments2023-03-19T17:23:12.557+05:30Comments on ವಿನ್ಯಾಸ: ಶ್ರಾವಣ ಮಾಸ - ಒಂದೇ ಬಳ್ಳಿಯ ಹೂಗಳ ಮಾಸದ ಸಂಬಂಧಕ್ಕೆ ಸಂಕೇತಮಂಜುಳಾದೇವಿhttp://www.blogger.com/profile/14876034216075176805noreply@blogger.comBlogger10125tag:blogger.com,1999:blog-6181680754421616020.post-55416303063579214962012-08-05T22:49:05.191+05:302012-08-05T22:49:05.191+05:30ನಿಧಾನವಾಗಿ ಓದಿದ್ರೂ ನಿಮ್ಮ ಅಭಿಪ್ರಾಯ ತಿಳಿಸೋದಕ್ಕೆ ಮರೆಯಲ...ನಿಧಾನವಾಗಿ ಓದಿದ್ರೂ ನಿಮ್ಮ ಅಭಿಪ್ರಾಯ ತಿಳಿಸೋದಕ್ಕೆ ಮರೆಯಲಿಲ್ಲವಲ್ಲ ಸಾರ್....!! ಅದಕ್ಕೆ ನಿಮಗೆ ಧನ್ಯವಾದಗಳು ಜೊತೆಗೆ ಶ್ರಾವಣದ ಶುಭಾಶಯಗಳು.ಮಂಜುಳಾದೇವಿhttps://www.blogger.com/profile/14876034216075176805noreply@blogger.comtag:blogger.com,1999:blog-6181680754421616020.post-6863432897827915582012-08-05T15:08:36.199+05:302012-08-05T15:08:36.199+05:30ಊರಲ್ಲಿ ಇರದ ಕಾರಣ, ನಿಮ್ಮ ಲೇಖನವನ್ನು ಈಗ ನೋಡುತ್ತಿದ್ದೇನೆ...ಊರಲ್ಲಿ ಇರದ ಕಾರಣ, ನಿಮ್ಮ ಲೇಖನವನ್ನು ಈಗ ನೋಡುತ್ತಿದ್ದೇನೆ. ನಮ್ಮ ಹಬ್ಬಗಳ ಒಳತಿರುಳನ್ನು, ವಿಶೇಷತಃ ಶ್ರಾವಣಮಾಸವನ್ನು ಚೆನ್ನಾಗಿ ವಿವರಿಸಿರುವಿರಿ. ಅಭಿನಂದನೆಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-6181680754421616020.post-74948556900627734722012-08-03T19:48:19.209+05:302012-08-03T19:48:19.209+05:30ಧನ್ಯವಾದಗಳು ಮನಮುಕ್ತರವರೆ. ನಿಮಗೂ ಸಹ ಶ್ರಾವಣಮಾಸದ ಹಬ್ಬಗಳ...ಧನ್ಯವಾದಗಳು ಮನಮುಕ್ತರವರೆ. ನಿಮಗೂ ಸಹ ಶ್ರಾವಣಮಾಸದ ಹಬ್ಬಗಳ ಶುಭಾಶಯಗಳು.ಮಂಜುಳಾದೇವಿhttps://www.blogger.com/profile/14876034216075176805noreply@blogger.comtag:blogger.com,1999:blog-6181680754421616020.post-18843288723422297352012-08-03T15:37:25.829+05:302012-08-03T15:37:25.829+05:30ಹಬ್ಬಗಳ ಆಚರಣೆ ಹಾಗೂ ಅವುಗಳಲ್ಲಿ ಹುದುಗಿರುವ ಭಾವನೆಗಳ ಬಗ್ಗ...ಹಬ್ಬಗಳ ಆಚರಣೆ ಹಾಗೂ ಅವುಗಳಲ್ಲಿ ಹುದುಗಿರುವ ಭಾವನೆಗಳ ಬಗ್ಗೆ ಚೆನ್ನಾಗಿ ಬರೆದಿದ್ದೀರಿ.
ನಿಮಗೂ, ನಿಮ್ಮ ಕುಟು೦ಬಕ್ಕೂ ಶ್ರಾವಣದಲ್ಲಿ ಬರುವ ಎಲ್ಲಾ ಹಬ್ಬಗಳ ಶುಭಾಶಯಗಳು.ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-6181680754421616020.post-81604512690885517732012-08-02T20:00:02.440+05:302012-08-02T20:00:02.440+05:30ವಿಜಯಾ ಕಾಂತೇಶ್, ಮೊದಲಿಗೆ ನನ್ನ ಬ್ಲಾಗಿಗೆ ಸ್ವಾಗತ. ನಿಮ್ಮ...ವಿಜಯಾ ಕಾಂತೇಶ್, ಮೊದಲಿಗೆ ನನ್ನ ಬ್ಲಾಗಿಗೆ ಸ್ವಾಗತ. ನಿಮ್ಮನ್ನು ಇಲ್ಲಿ ನೋಡಿ ನನಗೆ ತುಂಬಾ ಸಂತಸವಾಯ್ತು.ನಿಮಗೂ ಸಹ ಶ್ರಾವಣ ಮಾಸದ ಶುಭಾಶಯಗಳು.ಭಾನುವಾರ ’ಅಭಿರುಚಿ’ ತಿಂಗಳ ಕಾರ್ಯಕ್ರಮಕ್ಕೆ ಬರಬಹುದಿತ್ತು.ಭೇಟಿ ಮಾಡಲು ಒಂದು ಅವಕಾಶ ಸಿಕ್ಕಿತ್ತು..... ಓ ಕೆ... ಮತ್ತೆ ಸಿಗೋಣ.ಬ್ಲಾಗಿಗೆ ಬರ್ತಾ ಇರಿ.... ನೀವೂ ಬ್ಲಾಗ್ ಶುರುಮಾಡಿದ್ದೀರಿ...! ಬರಹಗಳು ಪ್ರಾರಂಭವಾಗಲಿ.....! ಶುಭಾಶಯಗಳು.ಮಂಜುಳಾದೇವಿhttps://www.blogger.com/profile/14876034216075176805noreply@blogger.comtag:blogger.com,1999:blog-6181680754421616020.post-55085579354712927292012-08-02T19:53:03.082+05:302012-08-02T19:53:03.082+05:30ನಿಮ್ಮ ಮಾತನ್ನು ನಾನು ಒಪ್ಪುತ್ತೇನೆ. ನಿಮಗೂ ಸಹ ಶ್ರಾವಣ ಮಾ...ನಿಮ್ಮ ಮಾತನ್ನು ನಾನು ಒಪ್ಪುತ್ತೇನೆ. ನಿಮಗೂ ಸಹ ಶ್ರಾವಣ ಮಾಸ ಹಬ್ಬಗಳ ಶುಭಾಶಯಗಳು.ಮಂಜುಳಾದೇವಿhttps://www.blogger.com/profile/14876034216075176805noreply@blogger.comtag:blogger.com,1999:blog-6181680754421616020.post-10278982106210768432012-08-02T13:58:36.637+05:302012-08-02T13:58:36.637+05:30ಶ್ರಾವಣಮಾಸದ ಬಗ್ಗೆ ತುಂಬಾ ಒಳ್ಳೆಯ ಲೇಖನ, ನಿಮಗೆಲ್ಲರಿಗೂ ಶ...ಶ್ರಾವಣಮಾಸದ ಬಗ್ಗೆ ತುಂಬಾ ಒಳ್ಳೆಯ ಲೇಖನ, ನಿಮಗೆಲ್ಲರಿಗೂ ಶುಭಶ್ರಾವಣ, ಪ್ರೀತಿಯಹಾರೈಕೆಗಳು ವಿಜಯಕಾoತೇಶ್vijayakanteshhttps://www.blogger.com/profile/16299803359121828461noreply@blogger.comtag:blogger.com,1999:blog-6181680754421616020.post-52368304024418506942012-08-01T22:23:02.765+05:302012-08-01T22:23:02.765+05:30ಭಾವನಾತ್ಮಕ ಸ೦ಬ೦ಧಗಳು ತು೦ಬಾ ಶ್ರೇಷ್ಟವಾದವು ಎ೦ದು ಶಾಸ್ತ್ರ...ಭಾವನಾತ್ಮಕ ಸ೦ಬ೦ಧಗಳು ತು೦ಬಾ ಶ್ರೇಷ್ಟವಾದವು ಎ೦ದು ಶಾಸ್ತ್ರವು ತಿಳಿಸುತ್ತದೆ. ಸೋದರ ಸ೦ಬ೦ಧಗಳನ್ನು ಗಟ್ಟಿಗೊಳಿಸುವ ಈ ಮಾಸದ ಹಬ್ಬಗಳು ನಿಮಗೆ ಶುಭ ತರಲಿ ಎ೦ದು ಹಾರೈಸುತ್ತೇನೆ.

ಅನ೦ತ್ಅನಂತ್ ರಾಜ್https://www.blogger.com/profile/10807906169359289299noreply@blogger.comtag:blogger.com,1999:blog-6181680754421616020.post-20927229819210095002012-08-01T21:44:22.400+05:302012-08-01T21:44:22.400+05:30ಧನ್ಯವಾದಗಳು...ಧನ್ಯವಾದಗಳು...ಮಂಜುಳಾದೇವಿhttps://www.blogger.com/profile/14876034216075176805noreply@blogger.comtag:blogger.com,1999:blog-6181680754421616020.post-33921578420583965612012-08-01T08:29:05.047+05:302012-08-01T08:29:05.047+05:30ಅಣ್ಣ ತಂಗಿ ಹಬ್ಬ ಅಂತಲೇ ನಾವು ಹಳ್ಳಿ ಕಡೆ ಕರೆಯುವ ಪಂಚಮಿ ಹ...ಅಣ್ಣ ತಂಗಿ ಹಬ್ಬ ಅಂತಲೇ ನಾವು ಹಳ್ಳಿ ಕಡೆ ಕರೆಯುವ ಪಂಚಮಿ ಹಬ್ಬದ ಬಗ್ಗೆ ಅತ್ಯುತ್ತಮ ಬರಹ ಮೇಡಂ.

ನಿಮ್ಮ ವೈವಿಧ್ಯತೆಗೆ ನಮ್ಮ ಸಲಾಂ.Badarinath Palavallihttps://www.blogger.com/profile/06134535730447920619noreply@blogger.com