ಹನಿಗವನಗಳು

ಹನಿಗವನಗಳು

ಇಬ್ಬನಿ - ಎರಡು ಹನಿ

ಶ್ವೇತವಸ್ತ್ರಧಾರ‍ಿಣಿ
ಶುಭ್ರತೆಯ ಪ್ರತಿರೂಪಿಣಿ
ಎಳೆಬಿಸಿಲಿಗೆ ಮಾಯವಾಗುವ
ವಿಸ್ಮಯದ ಮಣಿ


*************

ನಿರಾಭರಣ ಸುಂದರಿ
ಪಾರದರ್ಶಕ ಕಿನ್ನರಿ
ಕಣ್ಮನ ತುಂಬುವ
ಮಂಜಿನ ಹನಿ
ನೀ ಚೇತೋಹಾರಿ

*************

5 ಕಾಮೆಂಟ್‌ಗಳು:

 1. nimma magalu suma e linkannu kaluhisidaru. Thumba chennagide. Nimma oppige eddare, namma Townsville kavikootadalli present madutheene.

  ಪ್ರತ್ಯುತ್ತರಅಳಿಸಿ
 2. ಶ್ರೀಯುತ ಶಶಿಯವರೆ,

  ನಮಸ್ಕಾರ.ನನ್ನ ಮಗಳ ಮೂಲಕ ನಿಮ್ಮ ಪರಿಚಯವಾಗಿದ್ದು ಸಂತೋಷವಾಯ್ತು.
  ನೀವು ನನ್ನ ಬ್ಲಾಗ್ ಓದಿ, ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು.
  ನನ್ನ ಈ ಬರಹಗಳ ಬಗ್ಗೆ ಆಸ್ಟ್ರೇಲಿಯಾದ ಕವಿಕೂಟದಲ್ಲಿ ಪ್ರಸ್ತುತಪಡಿಸಲು ನನ್ನ ಅಭ್ಯಂತರವೇನೂ ಇಲ್ಲ.ಬದಲಾಗಿ ಸಂತಸವಾಗಿದೆ. ಮುಂದೆಯೂ ನನಗೆ ನಿಮ್ಮ ಪ್ರೋತ್ಸಾಹವಿರಲಿ.ಮತ್ತೊಮ್ಮೆ ಧನ್ಯವಾದಗಳು.

  ಪ್ರತ್ಯುತ್ತರಅಳಿಸಿ

ನಿಮ್ಮ ಅಮೂಲ್ಯವಾದ ಸಲಹೆ ಮತ್ತು ಅಭಿಪ್ರಾಯಗಳಿಗೆ ಸದಾ ಸ್ವಾಗತವಿದೆ.