ವಿದೇಶ ವಿಹಾರ

ವಿದೇಶ ವಿಹಾರ ೧ - ಗೃಹ ಪ್ರವೇಶ ಸಮಾರಂಭ

ವಿದೇಶ ವಿಹಾರ - 2 ಆಸ್ಟ್ರೇಲಿಯಾದಲ್ಲಿ ನಾ ಕಂಡದ್ದು..ಕೇಳಿದ್ದು..

ವಿದೇಶ ವಿಹಾರ -3-ಆಸ್ಟ್ರೇಲಿಯಾದಲ್ಲಿ ನಾ ಕಂಡದ್ದು..ಕೇಳಿದ್ದು..

ವಿದೇಶ ವಿಹಾರ - 4 ಶಾಂತ ಸಾಗರ - ಪ್ರಶಾಂತ ಸಾಗರ..!!!!

ವಿದೇಶ ವಿಹಾರ - 5 ಆಸ್ಟ್ರೇಲಿಯಾದಲ್ಲಿ ನಾ ಕಂಡದ್ದು..ಕೇಳಿದ್ದು..

ವಿದೇಶ ವಿಹಾರ- 6 - "ಸೂರ್ಯೋದಯ" ಮತ್ತು "ಚಂದ್ರೋದಯ"

ವಿದೇಶ ವಿಹಾರ - 7 - Indian Cultural Festival In Australia

ವಿದೇಶ ವಿಹಾರ - 8 - Billabong Sanctuaryಯಲ್ಲಿ ಕಾಂಗರೂಗಳೊಡನೆ...

ವಿದೇಶ ವಿಹಾರ - 9 - Sunday Market

ವಿದೇಶ ವಿಹಾರ - 10 - ಆಸ್ಟ್ರೇಲಿಯಾ ದೇಶ.. ಜನ..ಪರಿಸರ..

ವಿದೇಶ ವಿಹಾರ - 11 -Great Barrier Reef Australia -ಹವಳದ್ವೀಪಗಳು

ವಿದೇಶ ವಿಹಾರ - 12 - Indian Cuisine

ವಿದೇಶ ವಿಹಾರ - 13 -Sky Rail Experience

ವಿದೇಶ ವಿಹಾರ - 14- ಆಸ್ಟ್ರೇಲಿಯಾದ ಮಹಿಳೆಯರು

ವಿದೇಶ ವಿಹಾರ - 15 - ಇದು ಸರೀಸೃಪಗಳ ನಾಡು

ವಿದೇಶ ವಿಹಾರ 16 - ವಿಮಾನಯಾನದ ಗಮ್ಮತ್ತು

ವಿದೇಶ ವಿಹಾರ 17 ಅಂತರರಾಷ್ಟ್ರೀಯ ವಿಮಾನದೊಳಗೆ ಹೇಗಿರಬಹುದು...?!!ಏನಿರಬಹುದು..?!!

ವಿದೇಶ ವಿಹಾರ - 18 - ಅಂತಾರಾಷ್ಟ್ರೀಯ ವಿಮಾನನಿಲ್ದಾಣಗಳ ಕೆಲವು ದೃಶ್ಯಾವಳಿಗಳು

ವಿದೇಶ ವಿಹಾರ - 19- ಮನಸೆಳೆವ Magnetic Island

ವಿದೇಶ ವಿಹಾರ -20 - ಸುಂದರ ನಗರ Townsville

ವಿದೇಶ ವಿಹಾರ - 21 "ಮಿಲನ" House warming ceremony

2 ಕಾಮೆಂಟ್‌ಗಳು:

  1. ತಮ್ಮ ಬರಹದ ಶೈಲಿ ಸರಳವಾಗಿ ಓದಿಸಿಕೊಂಡು ಹೋಗುತ್ತದೆ. ಅಭಿನಂದನೆಗಳು. ನಮ್ಮ ಸಂಪ್ರದಾಯದ ಶೈಲಿಯಲ್ಲಿ ಗೃಹಪ್ರವೇಶಮಾಡಿದ ವಿವರಗಳ ಜೊತೆಗೆ ಇಂಥ ಸಂದರ್ಭಗಳಲ್ಲಿ ವಿದೇಶಗಳಲ್ಲಿ (ಅಂದರೆ ಆಸ್ಟ್ರೇಲಿಯಾದಲ್ಲಿ) ಯಾವರೀತಿ ಮಾಡುತ್ತಾರೆ ಎಂಬುದರ ಬಗ್ಗೆ ಸ್ವಲ್ಪ ವಿವರಣೆ ನೀಡಿದ್ದರೆ ಇನ್ನೂ ರೋಚಕವಾಗಿರುವುದರೊಂದಿಗೆ ಈ ಲೇಖನಕ್ಕೆ ಅಧ್ಯಯನದ ಮೌಲ್ಯವೂ ಬರುತ್ತಿತ್ತು ಎಂಬುದು ನನ್ನ ಅಭಿಪ್ರಾಯ. (ಎಂ.ಎನ್.ರವಿ, ಭದ್ರಾವತಿ)

    ಪ್ರತ್ಯುತ್ತರಅಳಿಸಿ
  2. ರವಿಯವರೆ,
    ನನ್ನ ಬ್ಲಾಗಿಗೆ ನಿಮಗೆ ಸುಸ್ವಾಗತ.
    ನಿಮ್ಮ ಅಮೂಲ್ಯವಾದ ಅಭಿಪ್ರಾಯಕ್ಕೆ ಧನ್ಯವಾದಗಳು.ನೀವು ಹೇಳಿದ ವಿವರಗಳೊಂದಿಗೆ ನನ್ನ ಮಗಳ ಮನೆಯಲ್ಲಿ ನಡೆದ House Warming Ceremony ಯ ಬಗ್ಗೆ ಇನ್ನೊಂದು ಲೇಖನವನ್ನು ಬರೆಯುವ ಉದ್ದೇಶ ನನ್ನದು. ಬರವಣಿಗೆ ದೊಡ್ಡದಾದಷ್ಟೂ ಬ್ಲಾಗುಗಳಲ್ಲಿ ಓದುವುದು ಸ್ವಲ್ಪ ಕಷ್ಟ ಎಂಬುದು ನನ್ನ ಅಭಿಪ್ರಾಯ.ಆಗಾಗ್ಗೆ ವಿನ್ಯಾಸಕ್ಕೆ ಬರುತ್ತಿರಿ. Thank you.

    ಪ್ರತ್ಯುತ್ತರಅಳಿಸಿ

ನಿಮ್ಮ ಅಮೂಲ್ಯವಾದ ಸಲಹೆ ಮತ್ತು ಅಭಿಪ್ರಾಯಗಳಿಗೆ ಸದಾ ಸ್ವಾಗತವಿದೆ.