ನನ್ನ ಪರಿಚಯ

ನನ್ನ ಊರು ಮಲೆನಾಡಿನ ಹೆಬ್ಬಾಗಿಲು "ಶಿವಮೊಗ್ಗ".
ನನಗೆ ಒಳ್ಳೆಯ ಕನ್ನಡ ಪುಸ್ತಕಗಳನ್ನು ಓದುವುದು ಮತ್ತು ಸಂಗ್ರಹಿಸುವುದು ಅಚ್ಚುಮೆಚ್ಚು. ಕನ್ನಡ ಪದಬಂಧ ರಚನೆ ನನ್ನ ನೆಚ್ಚಿನ ಹವ್ಯಾಸ. ಬಿಡುವಿನ ಸಮಯದಲ್ಲಿ  ಮನದಲ್ಲಿ ಅನ್ನಿಸಿದ್ದನ್ನು ಬರೆಯುವ ಆಸೆ.
ಇಲ್ಲಿ ನನ್ನ ಬರಹಗಳಿಗೆ ನನ್ನದೇ ಆದ ಓದುಗ ಬಳಗವನ್ನು ಹೊಂದುವುದು ನನ್ನ ಆಶಯ. ನಿಮ್ಮ ಅಭಿಪ್ರಾಯ ಮತ್ತು ಸಲಹೆಗಳನ್ನು ಸದಾ ಸ್ವಾಗತಿಸುತ್ತೇನೆ.

4 ಕಾಮೆಂಟ್‌ಗಳು:

 1. ನಿಮ್ಮ ಬಳಗದಲ್ಲಿ ನನ್ನನ್ನು ಸೇರಿಸಿಕೊಳ್ಳಿ. ನಮಸ್ತೆ...

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ನನ್ನ ಬ್ಲಾಗಿಗೆ ನಿಮಗೆ ಆತ್ಮೀಯವಾದ ಸ್ವಾಗತ ಸಾರ್....

   ಅಳಿಸಿ
 2. ನೀವು ಚೆನ್ನಾಗಿ ಎಲ್ಲಾ ಕ್ಷೇತ್ರಗಳಲ್ಲಿ ವಿಶೇಷವಾದ ಮನದಾಳದ ಮಾತುಗಳನ್ನು ಬರೆಯುತ್ತಿದ್ದಿರಿ.ತುಂಬಾ ಸಂತೋಷ.
  ವಿಶೇಷವಾದ ಲೇಖನಗಳನ್ನು ಸರಳವಾಗಿ ,ಸುಂದರವಾಗಿ ಓದುಗರಿಗೆ ಅರ್ಥವಾಗುವಂತೆ ಬರೆಯುತ್ತಿದ್ದಿರಿ. ಅದು ಎಲ್ಲರಿಗೂ ಖುಷಿ ಕೊಡುತ್ತದೆ.

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ನನ್ನ ಬ್ಲಾಗಿಗೆ ನಿಮಗೆ ಆತ್ಮೀಯವಾದ ಸ್ವಾಗತ ಸಾರ್..ಧನ್ಯವಾದಗಳು.....

   ಅಳಿಸಿ

ನಿಮ್ಮ ಅಮೂಲ್ಯವಾದ ಸಲಹೆ ಮತ್ತು ಅಭಿಪ್ರಾಯಗಳಿಗೆ ಸದಾ ಸ್ವಾಗತವಿದೆ.