ಸಮರ್ಪಣೆ


ಪ್ರಕೃತಿದೇವಿ

ತನ್ನ ಮಡಿಲ

ಫಲ ಪುಷ್ಪಗಳನ್ನೆಲ್ಲ

ಹಸಿರು ಹರಿವಾಣದೊಳಿಟ್ಟು

ಸೃಷ್ಠಿಕರ್ತನಿಗೆ

ಸಮರ್ಪಿಸಿದಾಗ

ಮೂಡಿದ..ಧನ್ಯತೆಯ ಹನಿ

ನೀ..... ಇಬ್ಬನಿ....!!!!!

2 ಕಾಮೆಂಟ್‌ಗಳು:

  1. ತುಂಬ ಸುಂದರ ಕಲ್ಪನೆ. ಇನ್ನು ಇಬ್ಬನಿಯನ್ನು ನೋಡಿದಾಗಲೆಲ್ಲ ಈ ಕವನ ನೆನಪಾಗುವುದು!

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ತುಂಬಾ ಸಂತೋಷ ಆಯ್ತು ಸಾರ್........!!!! ಧನ್ಯವಾದಗಳು ....

      ಅಳಿಸಿ

ನಿಮ್ಮ ಅಮೂಲ್ಯವಾದ ಸಲಹೆ ಮತ್ತು ಅಭಿಪ್ರಾಯಗಳಿಗೆ ಸದಾ ಸ್ವಾಗತವಿದೆ.