ಒಗಟುಗಳು:
1. ದೀಪ.
2. ಭೂಮಿ.
3. ನದಿ.
4. ಸೀತಾಫಲಹಣ್ಣು
5. ನವಿಲು
6. ಕಪ್ಪೆ.
7. ನೇರಳೆ ಹಣ್ಣು
8. ಛತ್ರಿ
9. ದಾಳಿಂಬೆ
10.ಎಳನೀರು ಅಥವ ತೆಂಗಿನಕಾಯಿ
ಗಾದೆಗಳು:
1.ತೂತು ಒಲೆ ಕೆಡಿಸಿತು.
2.ಪೂಜಾರಿಗೊಂದು ಎದ್ದ ಕಲ್ಲು.
3.ನೆರೆಗೆ ನಿಂದಕರು ಬೇಕು.
4.ದಳವಾಯಿ ದೊರೆಯಲ್ಲ.
5.ಕಳೆ ಹೆಚ್ಚಿದ ಹೊಲ ಹಾಳು.
6.ಕೆಲಸದಲ್ಲಿ ಕಳ್ಳಿ.
7.ಹರಟೆಗೆ ಹಿಡಿತವಿಲ್ಲ.
8.ನಂದಿಯಂತೆ ಮೂರುವರ್ಷ ಬಾಳುವುದು ಲೇಸು.
9.ಬಿಡು ಅಂದ್ರೆ ಹಾವಿಗೆ ಕೋಪ.
10.ನೆಂಟ ಮನೆಗೆ ಮಾರಿ.
ನುಡಿಗಟ್ಟುಗಳು:
1. ಆನಂದಪಡು, ಜಂಬಪಡು.
2. ಬಹಳ ಕುತೂಹಲದಿಂದಿರು, ಬಹಳ ಕಾತರದಿಂದಿರು.
3. ಯಾಚಿಸು, ಧೈನ್ಯದಿಂದ ಕೇಳು.
4. ಸಂಕುಚಿತ ವಿಚಾರವುಳ್ಳ, ಲೋಕಾನುಭವವಿಲ್ಲದ.
5. ಹೊಣೆ ಹೊರಿಸು.
6. ತಿರಸ್ಕಾರ ತೋರಿಸು.
7. ಅವಮಾನ ಮಾಡು.
8. ಬಹಳ ಅನುಭವಶಾಲಿ.
9. ಮೋಸ ಪಡಿಸು, ಕಷ್ಟ ಕೊಡು.
10.ಬಹಳ ಯಾತನೆಯಾಗು.
ಮ೦ಜುಳಾ ಅವರೆ,
ಪ್ರತ್ಯುತ್ತರಅಳಿಸಿಪ್ರಶ್ನೆ ಕಷ್ಟಕರವೆನಿಸಿದ್ದೇನೋ ನಿಜ.. ಉತ್ತರಗಳನ್ನು ನೋಡಿದಾಗ, ಅನೇಕ ಪ್ರಶ್ನೆಗಳಿಗ ಉತ್ತರ ನಮ್ಮ ಸುತ್ತಮುತ್ತಲ್ಲಿರುವ ವಸ್ತುಗಳೆ ಆಗಿವೆ...
ಒಳ್ಳೆಯ ರಸಪ್ರಶ್ನೆಗಳನ್ನು ನೀಡಿ ಅದಕ್ಕೆ ಉತ್ತರ ತಿಳಿಸಿದ್ದಕ್ಕೆ ತು೦ಬಾ ಧನ್ಯವಾದಗಳು.
ಮನಮುಕ್ತ ರವರೆ,
ಪ್ರತ್ಯುತ್ತರಅಳಿಸಿನನಗೆ ಕೂಡ ಇವೆಲ್ಲವೂ ವಿಶೇಷ ಎನ್ನಿಸಿದ್ದರಿಂದ ಇಲ್ಲಿ ದಾಖಲಿಸಿದೆ.
ನಿಮಗೆ ಧನ್ಯವಾದಗಳು
ಮಂಜುಳಾ ಅವರೆ,
ಪ್ರತ್ಯುತ್ತರಅಳಿಸಿರಸಪ್ರಶ್ನೆಯ ಉತ್ತರಗಳನ್ನು ನೋಡಿದಾಗ ಅಚ್ಚರಿ ಹಾಗು ಸಂತೋಷವೆನಿಸಿತು.
ಧನ್ಯವಾದಗಳು.
ಸುನಾಥ್ ರವರೆ,ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು
ಪ್ರತ್ಯುತ್ತರಅಳಿಸಿ