ಮಧುರ ಮಧುರವೀ ಮಂಜುಳಗಾನ..

ಕುವೆಂಪು ವಿರಚಿತ ಈ ಭಾವಗೀತೆ ನನ್ನ ಮೆಚ್ಚಿನ ಗೀತೆಗಳಲ್ಲೊಂದು.

8 ಕಾಮೆಂಟ್‌ಗಳು:

 1. ಈ ಹಾಡು ಕೇಳದೇ ಅನೇಕ ದಿನಗಳಾಗಿದ್ದವು..ಕೇಳಿ ಖುಶಿಯಾಯ್ತು. ಧನ್ಯವಾದಗಳು.

  ಪ್ರತ್ಯುತ್ತರಅಳಿಸಿ
 2. ಮನಮುಕ್ತಾ ರವರೆ,
  ನಿಮಗೆ ಧನ್ಯವಾದಗಳು

  ಪ್ರತ್ಯುತ್ತರಅಳಿಸಿ
 3. ಮಂಜುಳಾವ್ರೇ..ಹೌದು ಮನಮುಕ್ತಾರ ಅಭಿಪ್ರಾಯವೇ ನನ್ನದೂ...ಮೆಲುಕು ಹಾಕಲು ಸಹಾಯಕವಾಯಿತು ನಿಮ್ಮ ಲೇಖನ...

  ಪ್ರತ್ಯುತ್ತರಅಳಿಸಿ
 4. ಈ ಸುಮಧುರ ಗೀತೆ ಈಗ ಮತ್ತೆ ಅಗಾಗ ಆಕಾಶವಾಣಿಯಲ್ಲಿ ಪ್ರಸಾರಗೊಳ್ಳುತ್ತದೆ

  ಪ್ರತ್ಯುತ್ತರಅಳಿಸಿ
 5. ದೀಪಸ್ಮಿತಾ,
  ನನ್ನ ಬ್ಲಾಗ್ ಗೆ ಸ್ವಾಗತ.
  ಈ ಗೀತೆಯನ್ನು ಎಷ್ಟು ಸಲ ಕೇಳಿದರೂ ಮನಸ್ಸಿಗೆ ಹಿತ ನೀಡುವುದು.ಧನ್ಯವಾದಗಳು.

  ಪ್ರತ್ಯುತ್ತರಅಳಿಸಿ
 6. ಭಾವಗೀತೆ ಚೆನ್ನಾಗಿದೆ..ತುಂಬಾ ದಿನದ ನಂತರ ಕೇಳ್ತಾ ಇದ್ದೀನಿ..
  ನಿಮ್ಮವ,
  ರಾಘು.

  ಪ್ರತ್ಯುತ್ತರಅಳಿಸಿ
 7. ರಾಘುರವರಿಗೆ ನನ್ನ ಬ್ಲಾಗ್ ಗೆ ಸ್ವಾಗತ.ನಿಮ್ಮ ಅನಿಸಿಕೆಗೆ ಧನ್ಯವಾದಗಳು.

  ಪ್ರತ್ಯುತ್ತರಅಳಿಸಿ

ನಿಮ್ಮ ಅಮೂಲ್ಯವಾದ ಸಲಹೆ ಮತ್ತು ಅಭಿಪ್ರಾಯಗಳಿಗೆ ಸದಾ ಸ್ವಾಗತವಿದೆ.