ಋತುಗಾನ


ಕಾಶ್ಮೀರದ ಟುಲಿಪ್ ಗಾರ್ಡನ್ನಿನ ವೀಡಿಯೊ ಚಿತ್ರಗಳೊಂದಿಗೆ ನನ್ನ ಲೇಖನದ ಪ್ರಸ್ತುತಿ.
ವೀಡಿಯೊ, ಲೇಖನ ಮತ್ತು ನಿರೂಪಣೆ
ಶ್ರೀಮತಿ ಮಂಜುಳಾದೇವಿ, ವಿನ್ಯಾಸ, ಶಿವಮೊಗ್ಗ.

ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ.

2 ಕಾಮೆಂಟ್‌ಗಳು:

  1. ‘ಋತುಗಾನ’ವೆನ್ನುವ ನಿಮ್ಮ ವಿಡಿಯೋ ಕಲ್ಪನೆಯೇ ತುಂಬ ಸೊಗಸಾಗಿದೆ. ಕಾಶ್ಮೀರದ ನಿಸರ್ಗಸೌಂದರ್ಯವನ್ನು ತೋರಿಸುವದರ ಜೊತೆಗೆ, ಮಧುರವಾದ ಹಾಗು ಸ್ಪಷ್ಟವಾದ ಧ್ವನಿಯಲ್ಲಿ ವಿವರಣೆ ನೀಡಿದ್ದೀರಿ. ಇದು ಅಭಿನಂದನೆಗೆ ಅರ್ಹವಾದ ಪ್ರಯತ್ನವಾಗಿದೆ.

    ಪ್ರತ್ಯುತ್ತರಅಳಿಸಿ
  2. ನಿಮ್ಮ ಪ್ರೋತ್ಸಾಹದಾಯಕ ನುಡಿಗಳಿಗೆ ನನ್ನ ಅನಂತ ವಂದನೆಗಳು ಸುನಾಥ್ ಸಾರ್.
    ನನ್ನ ಬ್ಲಾಗ್ ನಲ್ಲಿ ,ವಿಡಿಯೋ ವನ್ನು ನನ್ನ ಲೇಖನದ ಜೊತೆ ಸೇರಿಸಲು ಪ್ರಯತ್ನಪಟ್ಟೆ. ಸಾಧ್ಯವಾಗದಿದ್ದಾಗ YOUTUBE ಮೊರೆಹೋದೆ ಅಷ್ಟೇ.
    ನಿಮಗೆ ಇಷ್ಟವಾಗಿದ್ದಕ್ಕೆ ಮತ್ತೊಮ್ಮೆ ನನ್ನ ಧನ್ಯವಾದಗಳು ಸಾರ್

    ಪ್ರತ್ಯುತ್ತರಅಳಿಸಿ

ನಿಮ್ಮ ಅಮೂಲ್ಯವಾದ ಸಲಹೆ ಮತ್ತು ಅಭಿಪ್ರಾಯಗಳಿಗೆ ಸದಾ ಸ್ವಾಗತವಿದೆ.