ನುಡಿಮುತ್ತುಗಳು - 1


 ನನ್ನ ಗೆಳತಿ ಶ್ರೀಮತಿ ಮಹಾಲಕ್ಷ್ಮಿಯವರಿಗೆ ನುಡಿಮುತ್ತುಗಳನ್ನು ಸಂಗ್ರಹಿಸುವ ಮತ್ತು ಅವುಗಳನ್ನು ತನ್ನ ಮಿತ್ರರಿಗೆ  S M S ಕಳುಹಿಸುವ ಒಂದು ಉತ್ತಮ ಹವ್ಯಾಸವಿದೆ.ಅವರಿಂದ ನನಗೆ ಬಂದ ಕೆಲವು ಅರ್ಥವತ್ತಾದ ನುಡಿಮುತ್ತುಗಳನ್ನಿಲ್ಲಿ ಹಂಚಿಕೊಳ್ಳಲು ನನಗೆ ಸಂತಸವಾಗಿದೆ.
2 ಕಾಮೆಂಟ್‌ಗಳು:

  1. ಮಂಜುಳಾದೇವಿಯವರೆ,
    ತುಂಬ ಸುಂದರವಾದ ನುಡಿಮುತ್ತುಗಳನ್ನು ನಮ್ಮೊಡನೆ ಹಂಚಿಕೊಂಡದ್ದಕ್ಕಾಗಿ ನಿಮಗೆ ಅನೇಕ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ

ನಿಮ್ಮ ಅಮೂಲ್ಯವಾದ ಸಲಹೆ ಮತ್ತು ಅಭಿಪ್ರಾಯಗಳಿಗೆ ಸದಾ ಸ್ವಾಗತವಿದೆ.