ಗೋಕುಲ ನಿರ್ಗಮನ


4 ಕಾಮೆಂಟ್‌ಗಳು:

 1. ಮೇಡಂ, ಅವನ ಆಗಮನ ಮತ್ತು ನಿರ್ಗಮನ ಲೋಕ ಕಲ್ಯಾಣಾರ್ಥವಾಗಿಯೇ, ಒಪ್ಪತಕ್ಕ ವಿಚಾರ. ಆದರೆ ರಾಧೆ ಮತ್ತು ಗೋಪಿಕೆಯರ ಕಣ್ಣೀರಿಗೆ ಅವನೂ ಕರಗಿದನೋ ಇಲ್ಲವೋ ಉತ್ತರಿಸಬಲ್ಲನೇ ಗೋಪಿಕಾಲೋಲ? :(

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಬದರಿಯವರೆ ,ನಿಮ್ಮ ಪ್ರಶ್ನೆಯಲ್ಲೇ ಉತ್ತರವನ್ನು ಅಡಗಿಸಿರುವಿರಲ್ಲ.... ಗೋಪಿಕಾಲೋಲ ರಾಧೆಯ ಕಣ್ಣೀರಿಗೆ ಕರಗಿದ್ದು ನಿಜ ಆದರೆ ಕರ್ತವ್ಯವನ್ನು ಮರೆಯಲಿಲ್ಲವಲ್ಲ.....ಎಲ್ಲವೂ ಕಾಲನ ಮಹಿಮೆ... ಏನೆನ್ನುವಿರಿ......!!!??

   ಅಳಿಸಿ
 2. ತುಂಬ ಸುಂದರವಾದ ಚಿತ್ರ. ಧನ್ಯವಾದಗಳು.

  ಪ್ರತ್ಯುತ್ತರಅಳಿಸಿ

ನಿಮ್ಮ ಅಮೂಲ್ಯವಾದ ಸಲಹೆ ಮತ್ತು ಅಭಿಪ್ರಾಯಗಳಿಗೆ ಸದಾ ಸ್ವಾಗತವಿದೆ.