ಚೆಂಗುಲಾಬಿ

ನಮ್ಮ ಕೈತೋಟದಲ್ಲಿ ಅರಳಿದ ಚೆಂಗುಲಾಬಿಯೊಂದಿಗೆ, ಬ್ಲಾಗ್ ಮಿತ್ರರಿಗೆ ಸಂಕ್ರಾಂತಿಯ ಶುಭಾಶಯಗಳು


4 ಕಾಮೆಂಟ್‌ಗಳು:

  1. ಮ೦ಜುಳಾರವರೆ, ಗುಲಾಬಿ ಹೂವು ತು೦ಬಾ ಸು೦ದರವಾಗಿದೆ. ನಿಮಗೂ,ನಿಮ್ಮ ಪರಿವಾರಕ್ಕೂ, ಸ೦ಕ್ರಾ೦ತಿಯ ಹಾರ್ದಿಕ ಶುಭಾಶಯಗಳು

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಧನ್ಯವಾದಗಳು ಲತಾಶ್ರೀ.ನಿಮಗೂ ನಿಮ್ಮ ಕುಟುಂಬದವರಿಗೂ ಶುಭಾಶಯಗಳು

      ಅಳಿಸಿ
  2. ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು.
    ನಿಮ್ಮ ತೋಟದ ಚೆಂಗುಲಾಬಿ ಮನ ಸೆಳೆಯುವಂತಿದೆ.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಧನ್ಯವಾದಗಳು ಸಾರ‍್.
      ನಮ್ಮ ಮನೆಯವರು ಬೆಳೆಸಿದ ಹೂ ಎಂಬ ಕಾರಣಕ್ಕಾಗಿ ನನಗೆ ಇದು ತುಂಬಾ ಸುಂದರವಾಗಿ ಕಾಣುತ್ತಿದೆ.ಈ ಗುಲಾಬಿ ನನ್ನ ಸಹೋದ್ಯೋಗಿಗಳ ಮನವನ್ನು ಸಹ ಸೂರೆಗೊಂಡಿದೆ.

      ಅಳಿಸಿ

ನಿಮ್ಮ ಅಮೂಲ್ಯವಾದ ಸಲಹೆ ಮತ್ತು ಅಭಿಪ್ರಾಯಗಳಿಗೆ ಸದಾ ಸ್ವಾಗತವಿದೆ.