ಆಕಾಶವಾಣಿ, ಭದ್ರಾವತಿ ಯಲ್ಲಿ ಮೂಡಿಬಂದ ನನ್ನ "ಫ಼್ರೈಡೇ ಸ್ಪೆಶಲ್" ಕಾರ್ಯಕ್ರಮ

10 ಕಾಮೆಂಟ್‌ಗಳು:

  1. ಉತ್ತಮ ಭಾವ ನಿಯೋಜನೆಯನ್ನು ಒಳಗೊ೦ಡ ನಿರೂಪಣೆಯಲ್ಲಿ ಒಳಗೊ೦ಡ ಮಧುರಗೀತೆಗಳು ಮನ ಸೂರೆಗೊ೦ಡವು. ಬಹಳ ದಿನಗಳ ನ೦ತರ ಒ೦ದು ಸು೦ದರ ಕಾರ್ಯಕ್ರಮವನ್ನು ಕೇಳುವ ಅವಕಾಶ ಕಲ್ಪಿಸಿ ಕೊಟ್ಟ ಮ೦ಜುಳಾದೇವಿ ಅವರಿಗೆ ಅಭಿನ೦ದನೆಗಳು. ಒ೦ದು ಸಲಹೆ - ಈ ಮಧುರಗೀತೆಗಳಿಗೆ ಅಳವಡಿಸಿದ "ರಾಗ" ದ ಬಗ್ಗೆಯೂ ಸ್ವಲ್ಪ ಮಾಹಿತಿ ಇದ್ದರೆ ಮತ್ತಷ್ಟು ಮೆರುಗು ಬರುತ್ತಿತ್ತು ಅನ್ನಿಸಿತು...ಧನ್ಯವಾದಗಳು.

    ಅನ೦ತ್

    ಪ್ರತ್ಯುತ್ತರಅಳಿಸಿ
  2. ಅನಂತರಾಜ್ ರವರೆ,
    ನಿಮ್ಮ ಅಮೂಲ್ಯವಾದ ಸಲಹೆಗೆ ಧನ್ಯವಾದಗಳು.
    ಮಧುರವಾದ ಹಾಡುಗಳನ್ನು ಕೇಳಿ ಆನಂದಿಸಬಲ್ಲೆ ಆದರೆ ರಾಗಗಳ ಬಗ್ಗೆ ಮಾತನಾಡುವಷ್ಟು ತಿಳಿದವಳು ನಾನಲ್ಲ. ಮುಂದೆ ಪ್ರಯತ್ನಿಸುತ್ತೇನೆ ಎಂದು ಹೇಳಬಲ್ಲೆ. ನಿಮ್ಮ ಪ್ರತಿಕ್ರಿಯೆಗೆ ನನ್ನ ಥ್ಯಾಂಕ್ಸ್.

    ಪ್ರತ್ಯುತ್ತರಅಳಿಸಿ
  3. ಕಾರ್ಯಕ್ರಮ ಮಿಸ್ ಮಾಡಿಕೊಂಡೆನಲ್ಲಾ ಮೇಡಂ...

    ಇದರ ಲಿಂಗ್ ಅನ್ನು ನೀವು ಹಾಕಿದ್ದರೆ ಚೆನ್ನಾಗಿತ್ತು.

    ಬಿಡುವು ಮಾಡಿಕೊಂಡು ನನ್ನ ಬ್ಲಾಗುಗಳಿಗೂ ಬನ್ನಿರಿ:
    www.badari-poems.blogspot.com
    www.badari-notes.blogspot.com
    www.badaripoems.wordpress.com

    Face book Profile : Badarinath Palavalli

    ನಿಮ್ಮ ಓದಿಗೆ ನನ್ನ ಕವನಗಳು ಕಾದಿವೆ ಮತ್ತು ನಿಮ್ಮ ಅಭಿಪ್ರಾಯದ ಕಾಮೆಂಟುಗಳು ನನಗೆ ದಾರಿ ದೀಪ.

    ಪ್ರತ್ಯುತ್ತರಅಳಿಸಿ
  4. ಬದರಿನಾಥ್ ರವರಿಗೆ ನನ್ನ ಬ್ಲಾಗ್ ಗೆ ಸ್ವಾಗತ.
    ಆತ್ಮೀಯರು ಕೇಳಲೆಂದೇ ಕಾರ್ಯಕ್ರಮದ ಲಿಂಕ್ ಹಾಕಿದ್ದೇನೆ.ಲಿಂಕ್ ನಲ್ಲಿರುವ ತ್ರಿಕೋನದ ಮೇಲೆ ಒತ್ತಿದರೆ ನೀವು ಆ ಕಾರ್ಯಕ್ರಮ ಕೇಳಬಹುದು. ನಿಮ್ಮ ಕವನಗಳನ್ನು ಓದುವ ಆಶಯವಿದೆ. ಖಂಡಿತಾ ನಿಮ್ಮ ಬ್ಲಾಗ್ ಗೆ ಆಗಾಗ ಭೇಟಿ ನೀಡುತ್ತೇನೆ. ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  5. manjula madam nimma uttamavaada kaaryakramavannu kelisiddakkaagi dhanyavaadagalu.

    ಪ್ರತ್ಯುತ್ತರಅಳಿಸಿ
  6. ಮಂಜುಳಾವ್ರೇ ಚನ್ನಾಗಿ ಮೂಡಿ ಬಂದಿದೆ ನಿಮ್ಮ ಆಕಾಶವಾಣಿ ಕಾರ್ಯಕ್ರಮ...ನಿನ್ನೊಲುಮೆ ನಮಗಿರಲಿ ತಂದೇ...ನನ್ನ ಸ್ಕೂಲ್ ದಿನಗಳಲ್ಲಿ ಹುಡ್ಗೀರು ಹಾಡ್ತಿದ್ದ ಸಮೂಹ ಗಾನ.. ನೆನಪು ಮಾಡ್ಕೊಟ್ರಿ...

    ಪ್ರತ್ಯುತ್ತರಅಳಿಸಿ
  7. ಜಲನಯನರವರೆ,
    ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು

    ಪ್ರತ್ಯುತ್ತರಅಳಿಸಿ
  8. ಮ೦ಜುಳಾದೇವಿಯವ್ರೆ,

    ಚೆ೦ದದ ನಿರೂಪಣೆಯೊ೦ದಿಗೆ ಸು೦ದರ ಹಾಡುಗಳನ್ನು ಕೇಳಿ ತು೦ಬಾ ಖುಶಿಯಾಯಿತು.

    ನಿಮ್ಮ ಬಾಲ್ಯದ ನೆನಪುಗಳು ನನ್ನನ್ನು ಬಾಲ್ಯಕ್ಕೆ ಕೊ೦ಡೊಯ್ದವು.
    ಧರಣಿಮ೦ಡಲ ಮಧ್ಯದೊಳಗೆ ಗೀತೆಯನ್ನು ಹೇಳುತ್ತಾ ಹೇಳುತ್ತಾ ಭಾವುಕಳಾಗಿ,ನನ್ನ ಕಣ್ಣು ತು೦ಬಿಕೊಳ್ಳುತ್ತಿತ್ತು.
    ವ೦ದನೆಗಳು.

    ಪ್ರತ್ಯುತ್ತರಅಳಿಸಿ
  9. ಮನಮುಕ್ತಾರವರೆ,

    ಬಾಲ್ಯವೇ ಹಾಗೆ ಮಧುರ ನೆನೆಪುಗಳ ಸರಮಾಲೆ. ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ

ನಿಮ್ಮ ಅಮೂಲ್ಯವಾದ ಸಲಹೆ ಮತ್ತು ಅಭಿಪ್ರಾಯಗಳಿಗೆ ಸದಾ ಸ್ವಾಗತವಿದೆ.